ಫೋಟೊ ಎಡಿಟರ್ ಪ್ರೋ

ಜಾಹೀರಾತುಗಳನ್ನು ಹೊಂದಿದೆಆ್ಯಪ್‌ನಲ್ಲಿನ ಖರೀದಿಗಳು
4.9
4.57ಮಿ ವಿಮರ್ಶೆಗಳು
100ಮಿ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
PEGI 3
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

ನಿಮಗೆ ಚಿತ್ರವನ್ನು ಎಡಿಟ್ ಮಾಡಲು ಬೇಕಾಗುವ ಎಲ್ಲವನ್ನೂ ಫೋಟೊ ಎಡಿಟರ್ ಪ್ರೋ ಒದಗಿಸುತ್ತದೆ. ಸ್ಟೈಲಿಶ್ ಎಫೆಕ್ಟ್‌ಗಳು, ಫಿಲ್ಟರ್‌ಗಳು, ಗ್ರಿಡ್‌ಗಳು ಮತ್ತು ಚಿತ್ರಿಸುವ ಸಾಧನಗಳು ನೀವು ಹಿಂದೆಂದೂ ಚಿತ್ರವನ್ನು ಎಡಿಟ್ ಮಾಡಿರದಿದ್ದರೂ ಗಮನ ಸೆಳೆಯುವಂತಹುದನ್ನು ರಚಿಸಲು ನಿಮಗೆ ಸಹಾಯ ಮಾಡುತ್ತದೆ. ಫೋಟೊ ಎಡಿಟರ್ ಪ್ರೋದಿಂದ ನೀವು ನೇರವಾಗಿ ನಿಮ್ಮ ಆರ್ಟ್‌ವರ್ಕ್‌ ಅನ್ನು Instagram, WhatsApp, Facebook ಇತ್ಯಾದಿಗೆ ಪೋಸ್ಟ್ ಮಾಡಬಹುದು. ನಿಮ್ಮ ಸೃಜನಾತ್ಮಕತೆಯನ್ನು ಅನ್‌ಲಾಕ್ ಮಾಡಿ ಮತ್ತು ಪ್ರೋ ರಂತೆ ಚಿತ್ರಗಳನ್ನು ಸಂಪಾದಿಸಿ!

👓ಚಿತ್ರಗಳಿಗಾಗಿ 60+ ಫಿಲ್ಟರ್‌ಗಳು
- ಲೋಮೋ, ಗುಲಾಬಿ, ವಿಗ್ನೆಟ್, ನೈಸರ್ಗಿಕ, ಬೆಚ್ಚಗಿನ, ಡ್ಯೂ, ಗಾಢ, ಕೊಕೊವಾ...
- ಹೊಳಪು, ಕಾಂಟ್ರಾಸ್ಟ್, ತೀಕ್ಷ್ಣತೆ, ಹ್ಯೂ, ವಾರ್ಮ್ತ್, ಇತ್ಯಾದಿಗಳನ್ನು ಹೊಂದಿಸಿ

ಗ್ಲಿಚ್ ಎಫೆಕ್ಟ್ಸ್ ಮತ್ತು ಅಸ್ಪಷ್ಟ ಹಿನ್ನೆಲೆ
- ಜಿಬಿ, ಆರ್‌ಜಿ, ನಿಯಾನ್, ನೆಗೆಟಿವ್, ಸ್ವಿರ್ಲ್‌, ಪಿಕ್ಸೆಲ್, ಫಿಶೆಯೆ ಮತ್ತು ಇನ್ನಷ್ಟು;
- DSLR ಬ್ಲರ್ ಎಫೆಕ್ಟ್ ಪಡೆಯಲು ಫೋಟೊದ ಹಿನ್ನೆಲೆಯನ್ನು ಬ್ಲರ್ ಮಾಡಿ.

👑ಫೋಟೊ ಬ್ಲೆಂಡರ್ & ಲೈಟ್ FX
- ಅದ್ಭುತ ಆರ್ಟ್‌ವರ್ಕ್‌ಗಳನ್ನು ಮಾಡಲು ಎರಡು ಚಿತ್ರಗಳನ್ನು ಮಿಶ್ರಣ ಮಾಡಿ ಮತ್ತು ಬ್ಲೆಂಡ್ ಮಾಡು;
- ಬೊಕೆ, ಲೆನ್ಸ್, ಸ್ಪ್ಲಾಶ್ ಮತ್ತು ಡಜನ್‌ಗಟ್ಟಲೇ ಲೈಟ್ ಲೀಕ್ಸ್‌ ಎಫೆಕ್ಟ್‌ಗಳು.

💃ಬಾಡಿ ರಿಟಚ್
- ಪರ್ಫೆಕ್ಟ್ ಫಿಗರ್ ಪಡೆಯಲು ಬಾಡಿ ಮತ್ತು ಮುಖವನ್ನು ಸ್ಲಿಮ್ ಮಾಡಿ;
- ನಿಮ್ಮ ಆಕಾರವನ್ನು ಉತ್ತಮವಾಗಿಸಲು ಕಾಲುಗಳನ್ನು ಎಳೆಯಿರಿ;
- ಹಲವಾರು ಹೇರ್‌ಸ್ಟೈಲ್‌ಗಳು, ಸ್ನಾಯುಗಳು ಮತ್ತು ಟ್ಯಾಟೂ ಸ್ಟಿಕ್ಕರ್‌ಗಳು.

🎨ಫೋಟೊ ಕಾಲೇಜ್ ಮೇಕರ್
- ಫೋಟೊ ಕಾಲೇಜ್‌ನಲ್ಲಿ 18 ಚಿತ್ರಗಳನ್ನು ತ್ವರಿತವಾಗಿ ರೀಮಿಕ್ಸ್ ಮಾಡಿ;
- 100+ ಗ್ರಿಡ್‌ಗಳು, ಮ್ಯಾಸಿವ್ ಹಿನ್ನೆಲೆಗಳು, ಫ್ರೇಂಗಳು, ಫಿಲ್ಟರ್‌ಗಳಿಂದ ಆಯ್ಕೆ ಮಾಡಬಹುದು;
- ಹಾಲೋವೀನ್, ಆಸ್ತೆಟಿಕ್, ಕಾರ್ಟೂನ್, ಎಮೊಜಿ, ಡೂಡಲ್ಸ್ ಮತ್ತು ಮಕ್ಕಳಿಗಾಗಿ ಇನ್ನಷ್ಟು ಫೋಟೊ ಸ್ಟಿಕ್ಕರ್‌ಗಳು.


📸ಪ್ರಮುಖ ವೈಶಿಷ್ಟ್ಯಗಳು
+ ಶಕ್ತಿಯುತ ಮತ್ತು ಸುಲಭ ಫೋಟೊ ಎಡಿಟಿಂಗ್ ಸಲಕರಣೆಗಳು;
+ ಚಿತ್ರಗಳು ಮತ್ತು ಫೋಟೊ ಪರಿಣಾಮಗಳಿಗಾಗಿ ನೂರಾರು ಫಿಲ್ಟರ್‌ಗಳು;
+ ಗ್ಲಿಚ್ ಮತ್ತು ಬೆಳಕಿನ ಹೊರಹೊಮ್ಮುವ ಪರಿಣಾಮಗಳು;
+ ಬಾಡಿ ಮತ್ತು ಮುಖವನ್ನು ಸ್ಲಿಮ್ ಮಾಡಲು ಬಾಡಿ ಎಡಿಟರ್;
+ 100ಕ್ಕೂ ಹೆಚ್ಚು ಲೇಔಟ್‌ಗಳು ಮತ್ತು ಹಿನ್ನೆಲೆಗಳ ಜೊತೆಗೆ ಕಾಲೇಜ್ ಮೇಕರ್;
+ DSLR ಬ್ಲರ್ ಎಫೆಕ್ಟ್ ಜೊತೆಗೆ ಬ್ಲರ್ ಪೋಟೊ ಎಡಿಟರ್;
+ ಮ್ಯಾಸಿವ್ ಫನ್ ಸ್ಟಿಕ್ಕರ್‌ಗಳು;
+ ಹಲವಾರು ಆರ್ಟ್‌ ಫಾಂಟ್‌ಗಳ ಮೂಲಕ ಪಠ್ಯವನ್ನು ಚಿತ್ರಿಸಿ ಮತ್ತು ಸೇರಿಸಿ;
+ ಕ್ರಾಪ್, ತಿರುಗಿಸಿ, ಅಡ್ಡ ಮತ್ತು ಲಂಬ;
+ ಹೊಳಪು, ಕಾಂಟ್ರಾಸ್ಟ್, ವಾರ್ಮ್ತ್ ಮತ್ತುತೀಕ್ಷ್ಣತೆ ಇತ್ಯಾದಿಗಳನ್ನು ಹೊಂದಿಸಿ;
+ ಹೈಲೈಟ್ ಮತ್ತು ನೆರಳು;
+ Instagram ಗಾಗಿ Insta 1:1 ಚೌಕ & ಬ್ಲರ್ ಹಿನ್ನೆಲೆ.
+ Instagram, Facebook, WhatsApp, ಇತ್ಯಾದಿಗಳಿಗೆ ಅಧಿಕ ರೆಸಲ್ಯೂಶನ್ ಇರುವ ಚಿತ್ರಗಳನ್ನು ಹಂಚಿಕೊಳ್ಳಿ.

ನೀವು ಈಗಲೇ ಪ್ರಯತ್ನಿಸುವುದಕ್ಕೆ ಫೋಟೊ ಎಡಿಟರ್ ಪ್ರೋ ಅರ್ಹವಾಗಿದೆ. ಇದು ಸರಳವಾದ ಆದರೆ ತುಂಬಾಸಹಾಯಕವಾದ ಫೋಟೋ ಎಫೆಕ್ಟ್ಸ್ ಎಡಿಟರ್ ಆಗಿದೆ. ಫೋಟೊ ಎಡಿಟರ್ ಪ್ರೋದಿಂದ ನಿಮ್ಮ ಕ್ಷಣವು ಆರ್ಟ್‌ವರ್ಕ್‌ನಷ್ಟೇ ಅದ್ಭುತವಾಗಲಿದೆ. ನಿಮಗೆ ಯಾವುದೇ ತೊಂದರೆಗಳಿದ್ದರೆ ಅಥವಾ ಸಲಹೆಗಳಿದ್ದರೆ ನಮಗೆ ತಿಳಿಸಲು ಹಿಂಜರಿಯಬೇಡಿ. ಇಮೇಲ್: polish@inshot.com
ಅಪ್‌ಡೇಟ್‌ ದಿನಾಂಕ
ಅಕ್ಟೋ 13, 2025

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಥರ್ಡ್ ಪಾರ್ಟಿಗಳ ಜೊತೆ ಯಾವುದೇ ಡೇಟಾವನ್ನು ಹಂಚಿಕೊಳ್ಳಲಾಗಿಲ್ಲ
ಡೆವಲಪರ್‌ಗಳು ಹಂಚಿಕೊಳ್ಳುವಿಕೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಈ ಕೆಳಗಿನ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ಫೋಟೋಗಳು ಮತ್ತು ವೀಡಿಯೊಗಳು, ಫೈಲ್‌ಗಳು ಮತ್ತು ಡಾಕ್ಸ್ ಮತ್ತು 3 ಇತರರು
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ನೀವು ವಿನಂತಿಸಬಹುದು

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

4.9
4.47ಮಿ ವಿಮರ್ಶೆಗಳು

ಹೊಸದೇನಿದೆ

✨Auto Adjust: Instantly boost your photos with one tap—perfect brightness, saturation, and more based on the original scene!
🌄Partial Segmentation: Effortlessly adjust elements like the sky, ocean, and people for a perfectly refined photo.
💆‍♀️Face Ratio: Fine-tune your forehead, midface, and more for flawless facial proportions.
🌟Bugs fixed and UI details optimized.
📧For any concerns, please feel free to contact us via polish@inshot.com.